------------------------------------------------------------------------------------ ------------------------------------------------------------------------------------- --------------------------------------------------------------------------------------------- ---------------------------------------------------------------------------------------------
Want to Learn More(ಹೆಚ್ಚಿನ ಕಲಿಕೆಗಾಗಿ) ... Click Here or Subscribe

WELCOME TO PEACEFUL MANKIND

WAY TO THE RELIGION OF PEACE & HARMONY

ಶಾಂತಿ ಮತ್ತು ಸಮಾಧಾನದೆಡೆಗೆ ಕರೆ(دعوة ) ಎಲ್ಲಿಯಾದರೂ, ಯಾವಾಗಲಾದರೂ, ಯಾರಿಗಾದರೂ & ಎಂದೆಂದಿಗೂ.. 

(Invite(دعوة‎‎) for Peace & Harmony, wherever, whenever, whomever & forever)..

"ಇಸ್ಲಾಮ್ ನನಗೆ ತಿಳಿದಿದೆ"; ಸಂತೋಷ, ಇದನ್ನು ಆರಿಸಿ! "I know about ISLAM"; Wow, Please click here!"ಇಸ್ಲಾಮ್ ನನಗೆ ತಿಳಿದಿಲ್ಲ"; ಹೌದೇ!, ಇದನ್ನು ಆರಿಸಿ! "I don't know about ISLAM"; Is it? Then click here!

Who created It?

The great argument for God was that there had to be a Creation, a beginning.
ಕ್ಲಿಕ್ ಮಾಡಿ / Click it

ಜೀವನದಲ್ಲಿ ಸಮಸ್ಯೆಗಳೇ?

ಪ್ರತಿಯೋರ್ವರ ಜೀವನದಲ್ಲೂ ಒಂದಲ್ಲಾ ಒಂದು ಸಮಸ್ಯೆ. ಸಮಸ್ಯೆಗೆ ಕಾರಣ ಯಾರಿಗೂ ತಿಳಿದಿಲ್ಲ. ಯಾವ ಸಮಸ್ಯೆ ಯಾವಾಗ ತೀರುವುದೋ ಎಂಬ ನಿರೀಕ್ಷೆ. ಸಮಸ್ಯೆ ಮುಗಿಯುತ್ತಿದ್ದಂತೆಯೇ ಮತ್ತೊಂದು ಎದುರಾಗುತ್ತದೆ. ಕೆಲವರು ಇದನ್ನು ಎದುರಿಸಿದರೆ, ಕೆಲವರು ಸಮಸ್ಯೆಯನ್ನು ಎದುರಿಸಲಾಗದೆ ಬೇರೆ ದಾರಿಯನ್ನು ಹುಡುಕಿ ಜೀವನವನ್ನು ವ್ಯರ್ಥಗೊಳಿಸುತ್ತಾರೆ.  ಆದರೆ ಸಮಸ್ಯೆಯನ್ನು ವ್ಯವಸ್ಥಿತವಾಗಿ ಎದುರಿಸುವವರ್ಯಾರು ತಿಳಿದಿದೆಯೇ?

ಹೊರಬರಲು ಇರುವ ಮಾರ್ಗಗಳು

HOPES on LIFE

We all need a little motivation from time to time, because life can sometimes bring happiness as well as sorrows. Allah (swt) who has created us knows our nature very well. His verses in the Quran that deal with our natural inclinations and bring us peace when it’s most needed.

…After a difficulty, Allah will soon grant relief. (The Quran 65:7)

Secret of Keeping HOPE

ಮಳೆಯ ಹಿಂದೆ ಒಂದು ರಹಸ್ಯವಿದೆಯೇ?

ಮಳೆಯ ಕುರಿತಾಗಿ ನಾವೆಲ್ಲರೂ ಶಾಲೆಯಲ್ಲಿಯೇ ಬಹಳಷ್ಟು ಕಲಿತಿರುತ್ತೇವೆ. ಮಳೆಯು ಜೀವನದ ಅವಿಭಾಜ್ಯ ಅಂಶವಾಗಿದೆ. ಮಳೆಯಲ್ಲಿ ಒಂದು ವಿಜ್ಞಾನವಿದೆ, ಅದ್ಭುತವಿದೆ, ಸಂತೋಷಗೊಳಿಸುವ ಮತ್ತು ಉತ್ತೇಜನಗೊಳಿಸುವ ಶಕ್ತಿಯಿದೆ, ಇಂತಹ ಚೈತನ್ಯವುಳ್ಳ ಮಳೆಯ ಹಿಂದಿನ ರಹಸ್ಯದ ಕುರಿತು ನಾವೆಷ್ಟು ಅರಿತಿದ್ದೇವೆ?
ಅದುವೇ ಸೃಷ್ಟಿಕರ್ತನ ರಹಸ್ಯ..

The Importance Of Dawah And Tabligh

Da’wah or Call towards Allah, is the means by which the Prophet Muhammad (pbuh) spread the message of the Qur’ān to mankind. After the Prophet, his followers or Ummah assume the responsibility of the Dawah to the people of their times.

The Glorious Quran says

“Invite (all) to the Way of thy Lord with wisdom and beautiful preaching; and argue with them in ways that are best and most gracious:” (Quran 16:125)

ಕ್ಲಿಕ್ ಮಾಡಿ / Click it

ಸಮುದ್ರ ತನ್ನ ಮೇರೆಯನ್ನು ಮೀರುವುದಿಲ್ಲ.

ಸೃಷ್ಟಿಯ ಪ್ರತಿ ವಸ್ತುವಿಗೂ ಒಂದು ಪಾಲಿಸಬೇಕಾದ ನಿಯಮವಿದೆ. ಅವುಗಳು ಯಥಾವತ್ತಾಗಿ ಅವುಗಳನ್ನು ನಿರ್ವಹಿಸುತ್ತದೆ ಕೂಡ.

ಇದು ಆಶ್ಚರ್ಯವಲ್ಲ, ಆಜ್ಞೆ..

Is Life Just a Gaming Experience?

When walking a spiritual path through life, it becomes apparent that this reality is not as ‘real’ as it once appeared. Have you ever considered that life in this dimension is a hologram, a matrix, or some type of game? Is that really possible? Is the purpose of life for a soul to find its way to the next level of being – to Ascend – just like playing a game is about ascending to the next level?

Who is Playing?

OUR SERVICES / ನಮ್ಮ ಸೇವೆಗಳು

QURAN FOR ALL / ಖುರ್‌ಆನ್ ಎಲ್ಲರಿಗಾಗಿ

We provide Qur’an for everyone. And that too it’s FREE. The one Book for whole mankind.
If you are interested, Please contact Us.

ನಾವು ಖುರ್‌ಆನ್‌ ಅನ್ನು ಎಲ್ಲರಿಗೂ ಒದಗಿಸುತ್ತೇವೆ. ಅದೂ ಕೂಡ ಉಚಿತವಾಗಿ. ಎಲ್ಲ ಮಾನವರಿಗೂ ಒಂದೇ ಮಾರ್ಗದರ್ಶನ ಗ್ರಂಥ. ನಿಮಗೆ ಆಸಕ್ತಿಯಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ.

INTELLECTUAL & ENGAGING ISLAMIC COURSES FOR ALL / ಬೌದ್ಧಿಕ ಹಾಗೂ ಕಾರ್ಯನಿರತ ಇಸ್ಲಾಮಿನ ಪಾಠಗಳು ಎಲ್ಲರಿಗಾಗಿ

Every lesson includes course notes which you can download.. If you are interested, please enroll here.

ಪ್ರತಿ ಪಠ್ಯಕ್ಕೂ ಸಹಾಯಕವಾದ ಟಿಪ್ಪಣಿಗಳನ್ನು ಒಟ್ಟಿಗೆ ಒದಗಿಸುತ್ತೇವೆ. ನೀವು ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದು. ನಿಮಗೆ ಆಸಕ್ತಿಯಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ.

FREE COUNSELLING / ಉಚಿತ ಸಮಾಲೋಚನೆ

We organise counseling support for all. Counselling has never been so easily accessible.

Please Fill the form below.

ನಾವು ಎಲ್ಲರಿಗೂ ಕೌಂಸಲಿನ್ಗ್/ ಸಮಾಲೋಚನೆ/ ಸಲಹೆ/ ಮಾರ್ಗದರ್ಶನವನ್ನು ಒದಗಿಸುತ್ತೇವೆ. ಸುಲಲಿತವಾಗಿ ಮನತಟ್ಟುವಂತಹ ಮಾರ್ಗದರ್ಶನ.

ಕೆಳಗಿನ ಅರ್ಜಿಯನ್ನು ಭರ್ತಿ ಮಾಡಿ.

DO YOU WANT TO EMBRACE ISLAM? /ನಿಮಗೆ ಇಸ್ಲಾಮನ್ನು ಅಂಗೀಕರಿಸಲು ಇಚ್ಛೆಯಿದೆಯೆ?

That’s REALLY very EASY! We are very happy to hear that!

Please click here.

ಅದು ಬಹಳ ಸುಲಭವಾಗಿದೆ! ನಮಗೆ ಅದನ್ನು ಕೇಳಿ ಬಹಳ ಸಂತಸವಾಗಿದೆ.

ದಯವಿಟ್ಟು ಇದನ್ನು ಕ್ಲಿಕ್ ಮಾಡಿ.

BLOG POSTS / ಬ್ಲಾಗ್ ಪೋಸ್ಟ್‌ಗಳು

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-7

ಪ್ರವಾದಿ(ﷺ)ರವರ ಮತ್ತು ಇನ್ನಿತರ ಔಲಿಯಾಗಳ ಜನ್ಮ ದಿನಾಚರಣೆ ಪ್ರವಾದಿ(ﷺ)ರವರಾಗಲಿ ಸ್ವಹಾಬಿಗಳಾಗಲಿ ಜನ್ಮದಿನಾಚರಣೆಯನ್ನು (ಮಿಲಾದುನ್ನಬಿಯನ್ನು) ಆಚರಿಸಲಿಲ್ಲ. ಪ್ರವಾದಿ(ﷺ) ರವರು ನುಡಿದರು: (من أحدث في أمرنا ما ليس منه فهو ردٌ (متفق عليه ``ನಮ್ಮ ಕಾರ್ಯದಲ್ಲಿ, ಅದರಲ್ಲಿ ಇಲ್ಲದ್ದನ್ನು ಯಾರಾದರೂ ನೂತನವಾಗಿ...
Read More / ಮುಂದುವರೆದಿದೆ..

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-6

ಸಿಹ್ರ್, ಮಾಟ, ಜೊತಿಷ್ಯ ಅಲ್ಲಾಹನು ಹೇಳುತ್ತಾನೆ: وَلَا يُفْلِحُ السَّاحِرُ حَيْثُ أَتَىٰ``ಎಲ್ಲೇ ಹೋದರೂಮಾಂತ್ರಿಕನು ಯಶಸ್ಸು ಗೊಳ್ಳಲಾರು’’(ತ್ವಹಾ: 69). ಪ್ರವಾದಿ(ﷺ)ರವರು ಹೇಳಿದರು:  الشِّرْكُ بِاللَّهِ  وَالسِّحْرُಹಿ: ವಿاجْتَنِبُواالسَّبْعَ الْمُوبِقَاتِ ``ಏಳು ಮಹಾ ಪಾಪಗಳನ್ನು ವರ್ಜಿಸಿರಿ,...
Read More / ಮುಂದುವರೆದಿದೆ..

ಭಯೋತ್ಪಾದನೆಯ ಬಗ್ಗೆ ಇಸ್ಲಾಮ್ ಏನೆನ್ನುತ್ತದೆ? / ماذا يقول الإسلام عن الإرهاب؟

بِسْمِ اللهِ الرَّحْمـَنِ الرَّحِيم ಭಯೋತ್ಪಾದನೆಯ ಬಗ್ಗೆ ಇಸ್ಲಾಮ್ ಏನೆನ್ನುತ್ತದೆ? ಪೀಠಿಕೆ ನಾವು ಬದುಕುತ್ತಿರುವ ಈ ಕಾಲಘಟ್ಟದ ವಿಶಿಷ್ಟ ಲಕ್ಷಣಗಳಲ್ಲೊಂದು ನಮ್ಮ ಸಮಾಜದಲ್ಲಿ ಭೀಮಾಕಾರವಾಗಿ ಬೆಳೆದು ನಿಂತಿರುವ ಸ್ವಚ್ಛಂದ ಹಿಂಸೆಯ ನಡುವೆ ನಾವು ಬದುಕುತ್ತಿದ್ದೇವೆ ಎಂಬುದಾಗಿದೆ. ಅದು ಮಾರುಕಟ್ಟೆಯಲ್ಲಿ ಸ್ಫೋಟಗೊಳ್ಳುವ...
Read More / ಮುಂದುವರೆದಿದೆ..

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-5

ಅದೃಶ್ಯ ಜ್ಞಾನ ಅಲ್ಲಾಹನು ಹೇಳಿದರು:    لَايَعْلَمُ مَنْ فِي السَّمَاوَاتِ وَالْأَرْضِ الْغَيْبَ إِلَّااللَّهُ ``(ಪ್ರವಾದಿಯವರೇ) ಹೇಳಿರಿ, ಭೂಮ್ಯಾಕಾಶದಲ್ಲಿ ಅಲ್ಲಾಹನ ಹೊರತು ಇನ್ನಾರಿಗೂ ಅದೃಶ್ಯ ಜ್ಞಾನವಿಲ್ಲ.’’ ಕೈಲಕ್ಷಣ ನೋಡುವ ಮೂಲಕ, ನಕ್ಷತ್ರದ ಮೂಲಕ ಯಾರಾದರೂ ಅವನಿಗೆ ಅದೃಶ್ಯ ಜ್ಞಾನ...
Read More / ಮುಂದುವರೆದಿದೆ..

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-4

ಮಂತ್ರಿಸಿದ  ತಾಯಿತ ಮತ್ತು ನೂಲು ಕಟ್ಟುವುದು ಶಿರ್ಕ್‍ನಲ್ಲೊಳಪಟ್ಟಿದೆ. ರೋಗ ಶಮನಕಾಗಿ ಅಥವಾ ಮನುಷ್ಯ ಶರೀರಕ್ಕೆ ಪ್ರವೇಶಿಸಿದ ಜಿನ್ನನ್ನು ಹೊರಗಟ್ಟಲು ತಾಯುತವನ್ನು ಕಟ್ಟುವುದು ಹರಾಮಾಗಿದೆ. ಅದರಲ್ಲಿ ಕುರ್‍ಆನಿನ ಆಯತ್ ಬರೆದಿರುವುದಾದರೂ ಇನ್ನಿತರ ಏನಾದರೂ ಬರೆದಿರುವುದಾದರೂ ಸಮಾನಾವಾಗಿದೆ.(ಉದಾ: ಜಿನ್ನ್‍ನ ಹೆಸರುಗಳು ಅಥವಾ...
Read More / ಮುಂದುವರೆದಿದೆ..

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-3

ಖಬರ್‍ನೊಂದಿಗೆ ಅಂಟಿ ಕೊಂಡಿರುವವರಿಗೆ ನನಗೆ ಕೇಳಲಿಕ್ಕಿರುವುದು ಸ್ವಹಾಬಿಗಳು ಖಬರನ್ನು ಎತ್ತರಿಸಿ ಕಟ್ಟಿದ್ದರೇ ಅಥವಾ ಖಬರ್‍ನೊಳಗಿರುವವರೊಂದಿಗೆ ಪ್ರಾರ್ಥಿಸಿದ್ದರೇ ? ಅವರು ಪ್ರವಾದಿ(ﷺ)ರವರ ಖಬರಿನ ಬಳಿ ನಿಂತು ಪ್ರಾರ್ಥಿಸಿದ್ದರೇ ಅಥವಾ ಶಫಾಅತನ್ನು ಕೇಳಿದ್ದರೇ? ರಿಫಾಈ, ದಸೂಖೀ, ಜೀಲಾನೀ, ಬದವೀ ಮೊದಲಾದವರುಗಳ ಖಬರುಗಳು...
Read More / ಮುಂದುವರೆದಿದೆ..

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-2

ಶಿರ್ಕ್‍ನ ವಿವಿಧ ಮುಖಗಳು 1. ಖಬರ್‍ನಲ್ಲಿ ಧಫನ್ ಮಾಡಲ್ಪಟ್ಟವರಲ್ಲಿ ಪ್ರಾರ್ಥಿಸುವುದು. 2. ಖಬರ್‍ನಲ್ಲಿ ದಫನ್ ಮಾಡಲ್ಪಟ್ಟವರ ಹೆಸರಿನಲ್ಲಿ, ಜಿನ್ನಗಳ ಹೆಸರಿನಲ್ಲಿ ಮತ್ತು ಅಂಬಿಯಾಗಳ ಹೆಸರಿನಲ್ಲಿ ಬಲಿಯರ್ಪಿಸುವುದು. 3. ಅವರು ಉಪದ್ರವ ಮತ್ತು ರೋಗವನ್ನು ತರುವರು ಎಂದು ಅವರನ್ನು ಭಯಪಡುವುದು.ಖಬರ್ ಝಿಯಾರತ್ ಮಾಡಿದಾಗ...
Read More / ಮುಂದುವರೆದಿದೆ..

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? ಭಾಗ-1

ನೀವು ಎಷ್ಟು ಆರಾಧ್ಯರುಗಳನ್ನು ಆರಾಧಿಸುತ್ತಿದ್ದೀರಿ? بسم الله الرحمن الرحيم ಇಸ್ಲಾಮಿನ ಪ್ರಾರಂಭ ಕಾಲದಲ್ಲಿ ಸತ್ಯ ನಿಷೇಧಿಗಳು ಪ್ರವಾದಿ(ﷺ)ರವರನ್ನು ದೀನ್‍ನಿಂದ ಹೊರ ತರಲು ಪ್ರಯತ್ನಿಸಿದರು. ಅದಕ್ಕಾಗಿ ಅವರು ಹುಸೈನ್ ಇಬ್ನ್ ಮುಂದಿರ್‍ರವರನ್ನು ಪ್ರವಾದಿ(ﷺ)ರವರ ಬಳಿಗೆ ಕಳುಹಿಸಿದರು. ಹುಸೈನ್ ಪ್ರವಾದಿ(ﷺ)ರವರ ಬಳಿಗೆ...
Read More / ಮುಂದುವರೆದಿದೆ..

ಸ್ವರ್ಗದಲ್ಲಿ ಮಹಿಳೆಯರ ಸ್ಥಿತಿ / أحوال النساء في الجنة

بِسْمِ اللهِ الرَّحْمـَنِ الرَّحِيم ಸ್ವರ್ಗದಲ್ಲಿ ಮಹಿಳೆಯರ ಸ್ಥಿತಿ ಹೇಗಿರುತ್ತದೆ? ಅಲ್ಲಿ ಅವರಿಗೋಸ್ಕರ ಏನೆಲ್ಲ ಸಿದ್ಧಗೊಂಡಿರುತ್ತದೆ? ಜನರಲ್ಲಿ ಹೆಚ್ಚಿನವರು (ವಿಶೇಷವಾಗಿ ಮಹಿಳೆಯರು) ಇಂತಹ ಪ್ರಶ್ನೆಗಳನ್ನು ಪುನರಾವರ್ತಿಸಿ ಕೇಳುತ್ತಾರೆ. ಆದ್ದರಿಂದ ಇವರ ಪ್ರಶ್ನೆಗಳಿಗೆ ಉತ್ತರವಾಗಿ ಕುರ್‍ಆನ್ ಮತ್ತು ಸುನ್ನತ್ತಿನಿಂದ...
Read More / ಮುಂದುವರೆದಿದೆ..

ಅರಿಯಲೇಬೇಕಾದ ಮನುಕುಲದ ಪ್ರವಾದಿ(ﷺ)ರ ಜೀವನ ಮತ್ತು ಸಂದೇಶ – 8

ಪರಮದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಲ್ಲಿ ಪ್ರವಾದಿ ಮುಹಮ್ಮದ್(ﷺ)ರವರನ್ನು ತಿಳಿಯಿರಿ اعرف نبيك ﷺ ಪ್ರವಾದಿ(ﷺ)ರವರ ಆರಾಧನೆಗಳು ಮತ್ತು ಜೀವನ: ಆಇಶಾ(ರ)ರವರುಹೇಳುತ್ತಾರೆ: ``ಪ್ರವಾದಿ(ﷺ)ರ ವರು ತಮ್ಮ ಕಾಲು ಬಾತು ಹೋಗುವ ವರೆಗೆ ನಿಂತು ನಮಾಝ್ ನಿರ್ವಹಿಸುತ್ತಿದ್ದರು’’(ಬುಖಾರಿ). ಇಬ್ನ್ ಉಮರ್(ರ)ರವರು ಹೇಳುತ್ತಾರೆ:...
Read More / ಮುಂದುವರೆದಿದೆ..

ದೇವ ಪರಿಕಲ್ಪನೆ ಪ್ರಮುಖ ಧರ್ಮಗಳಲ್ಲಿ ಭಾಗ-7 (ಕ್ರೈಸ್ತ ಧರ್ಮದಲ್ಲಿ)

ದೇವ ಪರಿಕಲ್ಪನೆ ಕ್ರೈಸ್ತ ಧರ್ಮದಲ್ಲಿ ಕ್ರೈಸ್ತ ಧರ್ಮವು ಒಂದು ಸೆಮಿಟಿಕ್ ಧರ್ಮವಾಗಿದೆ. ಜಾಗತಿಕವಾಗಿ ತನಗೆ ಎರಡು ಬಿಲಿಯಗಿಂತಲೂ ಹೆಚ್ಚು ಅನುಯಾಯಿಗಳಿದ್ದಾರೆಂದು ಅದು ವಾದಿಸುತ್ತದೆ. ಕ್ರೈಸ್ತ ಧರ್ಮವು ತನ್ನನ್ನು ಯೇಸು ಕ್ರಿಸ್ತ [ಈಸಾ(ರ)]ರವರ ಹೆಸರಿನೊಂದಿಗೆ ಸೇರಿಸುತ್ತದೆ. ಯೇಸು [ಈಸಾ(ರ)] ಇಸ್ಲಾಮಿನಲ್ಲಿ ಓರ್ವ ಗೌರವಾನ್ವಿತ...
Read More / ಮುಂದುವರೆದಿದೆ..

ಅರಿಯಲೇಬೇಕಾದ ಮನುಕುಲದ ಪ್ರವಾದಿ(ﷺ)ರ ಜೀವನ ಮತ್ತು ಸಂದೇಶ – 7

ಪರಮದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಲ್ಲಿ ಪ್ರವಾದಿ ಮುಹಮ್ಮದ್(ﷺ)ರವರನ್ನು ತಿಳಿಯಿರಿ اعرف نبيك ﷺ ಪ್ರವಾದಿ(ﷺ)ರವರ ಸ್ವಭಾವಗಳು: ಪ್ರವಾದಿ(ﷺ)ವರು ಜನರಲ್ಲಿ ಅತ್ಯಂತ ಔದಾರ್ಯ ವಂತರಾಗಿದ್ದರು. ನಡತೆÉ ಮತ್ತು ಮಾತಿನಲ್ಲಿ ಸೌಮ್ಯತೆ, ಸತ್ಯಸಂಧತೆ ಹಾಗೂ ಕುಟುಂಬ ಮತ್ತು ಇತರರೊಂದಿಗೆ ಅತ್ಯಂತ ಮಾನ್ಯವಾಗಿ...
Read More / ಮುಂದುವರೆದಿದೆ..

WHAT WE DO!?

we are happy to please Allah and for that we are doing it

ಪುಸ್ತಕಗಳು ಇಲ್ಲಿ ಲಭ್ಯವಿದೆ / BOOKS ARE FREE DOWNLOADABLE HERE

ಖುರ್‌ಆನ್ ಎಲ್ಲರಿಗಾಗಿ ಅಡಿಯಲ್ಲಿ / UNDER QURAN FOR ALL

ಲೇಖನಗಳು ಇಲ್ಲಿ ಲಭ್ಯವಿದೆ / ARTICLES ARE AVAILBLE HERE

ವೆಬ್‌ಸೈಟ್‌ಗಳು ಕಾರ್ಯಪ್ರಗತಿಯಲ್ಲಿದೆ / WEBSITES ARE WORKING

ವಿತರಿಸಿದ ಕಿರು ಪುಸ್ತಕಗಳು / SMALL LITERATURE DISTRIBUTED

Editorial / ಸಂಪಾದಕೀಯ

ನಾನು ಹಾರುವ ಆನೆಯ ನೋಡಿದೆ

ಎಲ್ಲಿ ಎಂದು ಯೋಚಿಸುವವರಿಗೆ ಅದು ಸತ್ಯವಲ್ಲವೆಂದು ಈಗಾಗಲೇ ಹೊಳೆದಿರಬೇಕು. ಆದರೂ ನಾನ್ಯಾಕೆ ಹೀಗೆ ಹೇಳಿದೆನೆಂದರೆ, ಪ್ರತಿದಿನ ನಾವುಗಳು ಅನೇಕ ವಿಚಾರ/ ವಿಧ್ಯಾಮಾನಗಳನ್ನು ನೋಡುತ್ತೇವೆ ಮತ್ತು ಅವುಗಳನ್ನು ಸತ್ಯವೆಂದು ಭಾವಿಸುತ್ತೇವೆ. ಆದರೆ ಅವು ಎಷ್ಟರ ಮಟ್ಟಿಗೆ ಸತ್ಯವಿರುತ್ತದೆ ಎಂಬುದನ್ನು ಪರೀಕ್ಷಿಸುವುದು ನಮ್ಮ ಕರ್ತವ್ಯವಲ್ಲವೇ? ಅದಕ್ಕೆ ಸಮಯವಿಲ್ಲ ಎನ್ನುವುದಾದರೆ ನಾವು ಎಲ್ಲಿಯೋ ದಾರಿ ತಪ್ಪುತ್ತಿದ್ದೇವೆ ಮತ್ತು ದಾರಿ ತಪ್ಪಿಸುತ್ತಿದ್ದೇವೆ.

ಇಲ್ಲಿ ನಾವು ಅರಿಯಬೇಕಾದ ಅತಿ ಮುಖ್ಯ ವಿಚಾರವೆಂದರೆ, ನಾವು ನಂಬುವುದು ಬರಿ ಒಂದು ವಿಚಾರ ಅಥವಾ ವಿಧ್ಯಾಮಾನವನ್ನಷ್ಟೇ ಅಲ್ಲ. ಬದಲಾಗಿ ಆ ವಿಚಾರ ಅಥವಾ ವಿಧ್ಯಾಮಾನಕ್ಕೆ ಹೊಂದಿಕೊಂಡ ಅನೇಕ ಜನರ ಜೀವನವನ್ನು ಕುರಿತಾಗಿ ನಂಬುತ್ತೇವೆ. ಒಂದು ವೇಳೆ ನಾವು ನಂಬಿದಂತಹ ವಿಚಾರ ಅಥವಾ ವಿಧ್ಯಾಮಾನ ಸುಳ್ಳಾಗಿದ್ದು, ಅದನ್ನು ಮಾಧ್ಯಮಗಳು ಸತ್ಯವೆಂದೇ ಬಿಂಬಿಸಿದಾಗ ಹೇಳಿ, ಅದು ಯಾರಿಗೆ ಹೊಡೆತ ನೀಡುತ್ತದೆ?

ಹೊಡೆತ ಬರಿ ನಮ್ಮ ನಂಬಿಕೆಗಷ್ಟೇ ಅಲ್ಲ, ಬದಲಾಗಿ ಆ ವಿಚಾರ ಅಥವಾ ವಿಧ್ಯಾಮಾನವು ಯಾರ ಕುರಿತಾಗಿರುತ್ತದೆಯೋ ಆ ವ್ಯಕ್ತಿ ಅಥವಾ ಆತನ ಸಮುದಾಯಕ್ಕೂ ಕೂಡ ಆಗಿರುತ್ತದೆ. ಇದು ಸಾಮಾಜಿಕ ಕೊಂಡಿಯನ್ನು ಕಳಚಿ, ಬೇರೆ ಬೇರೆ ಮಾಡುತ್ತದೆ. ಸಮಾಜದಲ್ಲಿ ಅಸ್ಥಿರತೆ ಉಂಟು ಮಾಡುತ್ತದೆ. ಅಷ್ಟೆಲ್ಲಾ ಆಗಲಿಕ್ಕೆ ಬಿಟ್ಟು ಮುಂದೆ ಅದನ್ನು ಸರಿ ಪಡಿಸುವುದಕ್ಕಿಂತ, ಸುದ್ದಿ ಕೇಳಿದಾಗಲೇ ಖಚಿತ ಪಡಿಸಿಕೊಳ್ಳುವುದು ಉತ್ತಮವಲ್ಲವೇ?

ಅಧ್ಯಾಯ 5: ಅಲ್ ಮಾಇದಃ (ಮೇಜು), ಸೂಕ್ತ  

…ಅವರ ಮೇಲೆ ನಿಮಗಿರುವ ದ್ವೇಷವು, ಯಾವುದೇ ಅನ್ಯಾಯ ನಡೆಸುವುದಕ್ಕೆ ನಿಮ್ಮನ್ನು ಪ್ರಚೋದಿಸಬಾರದು. ಸತ್ಕರ್ಮ ಹಾಗೂ ಧರ್ಮ ನಿಷ್ಠೆಯ ಕೆಲಸಗಳಲ್ಲಿ (ಎಲ್ಲರ ಜೊತೆ) ಸಹಕರಿಸಿರಿ ಮತ್ತು ಪಾಪದ ಹಾಗೂ ಅತಿಕ್ರಮದ ಕೆಲಸಗಳಲ್ಲಿ (ಯಾರ ಜೊತೆಗೂ) ಸಹಕರಿಸಬೇಡಿ. ಸದಾ ಅಲ್ಲಾಹನಿಗೆ ಅಂಜಿರಿ. ಅಲ್ಲಾಹನು ಖಂಡಿತ ಬಹಳ ಕಠಿಣ ಶಿಕ್ಷೆ ನೀಡುವವನಾಗಿದ್ದಾನೆ.

ಗಾದೆಯೊಂದರಲ್ಲಿ ಇದೆಯಲ್ಲ, “ಪ್ರತ್ಯಕ್ಷವಾಗಿ ಕಂಡರೂ, ಪ್ರಾಮಾಣಿಸಿ ನೋಡು” ಎಂದು…

ಅಧ್ಯಾಯ 65: ಅತ್ತಲಾಕ್ (ವಿಚ್ಛೇದನ), ಸೂಕ್ತ  2

…ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ನಂಬಿಕೆ ಉಳ್ಳವನಿಗೆ ನೀಡಲಾಗುತ್ತಿರುವ ಉಪದೇಶಗಳು. ಅಲ್ಲಾಹನ ಭಯ ಉಳ್ಳವನಿಗೆ ಅವನು (ಅಲ್ಲಾಹನು, ಸಂಕಟಗಳಿಂದ) ಹೊರ ಬರುವ ದಾರಿ ತೋರುವನು.

Being a Muslim Now is..

People would ask the questions about my faith, and start to mention the flaw in my religion (which are just their lack of knowledge). Some people will show me sympathy and suggest me the changes in my religion.

 

Being on the right path, all the times, has its difficulties and problems. But we should be steady, and for sure God is with those who are patient.

 

… For Allah is with those who patiently persevere. (2/153)

“And Allaah loves As-Saabiroon (the patient)” [Aal ‘Imraan 3:146]

Surely Muslims are under the most pressure, because of some terrorist groups that are killing people, in the name of Islam. But what about the other Muslims? What are their faults? Should they be the victims because of those who are going astray? Never.

Moreover so much criticism have led to many people critically analyse Islam, and a large fraction of them are reverting to Islam rather than Muslims leaving Islam, and it is fastest growing religion in the world and having highest number of reverts than any other religion!

“Verily, I have rewarded them this Day for their patience; they are indeed the ones that are successful” [al-Mu’minoon 23:111] 

ಬರೆಯಲಿಕ್ಕೆ ಬಹಳಷ್ಟಿದೆ ಇದೆ, ಆದರೇ..

ನಮ್ಮಲ್ಲಿ ಬಹಳಷ್ಟು ಮುಸ್ಲೀಮರು ಬರೆಯಲಿಕ್ಕೆ ಹಾತೊರೆಯುತ್ತೇವೆ, ಆದರೆ ಏನನ್ನು ಬರೆಯುತ್ತೇವೆಯೋ ಅದರ ಕುರಿತು ಬರಹಗಾರರಿಗೆ ಅರಿವೇ ಇರುವುದಿಲ್ಲ. ಏನನ್ನೋ ಗೀಚಿ ಅದು ಮಾಧ್ಯಮಗಳಲ್ಲಿ ಚಿತ್ರಿತವಾದರೆ ಅದೇ ಬಹು ದೊಡ್ಡ ಸುದ್ದಿ ಮತ್ತು ಅದೇನೋ ಸಾಧಿಸಿದ ಹಿರಿಮೆ. ಆದರೆ ಅದು ನಮಗೆ, ನಮ್ಮ ಆಖಿರತ್‌ಗೆ ಹೇಗೆ ಮತ್ತು ಎಷ್ಟರ ಮಟ್ಟಿಗೆ ಸಹಾಯ ಮಾಡುತ್ತದೆ?

ಉತ್ತಮವಾದ ಬರಹಗಳನ್ನು ಬರೆಯುವ ಕಲೆ ನಿಮ್ಮಲ್ಲಿದೆಯೇ? ಸಮಾಜದ ಕುರಿತು ನಿಮಗೆ ಕಳಕಳಿಯಿದೆಯೇ? ಹಾಗಾದರೆ ಇಲ್ಲಿ ಕೆಳಗೆ ನೀವು ನಿಮ್ಮ ವಿವರಗಳನ್ನು ನಮಗೆ ನೀಡಿ. ನಾವು ನಿಮ್ಮ ಪ್ರತಿಭೆಯನ್ನು ಇಲ್ಲಿ ಹೊರಹಾಕುತ್ತೇವೆ.

ಆದರೆ ಶೈಲಿ, ವಸ್ತುವಿಷಯ ಮತ್ತು ಪ್ರಯೋಜನಕಾರಿ ಗುರಿಯ ಕುರಿತಾಗಿ ಎಚ್ಚರಿಕೆಯಿರಬೇಕು ಮತ್ತು ಆ ವಿಚಾರ ಅಥವಾ ಕಥೆಯು ಇಸ್ಲಾಮನ್ನು ಕುರಿತಾಗಿ ಏನನ್ನಾದರೂ ವಿವರಿಸಬೇಕು ಮತ್ತು ಜನರು ಅರಿಯಲು ಮತ್ತು ಕಲಿಸಲು ಪರಿಣಾಮಕಾರಿಯಾದ ವಿಚಾರಧಾರೆಯನ್ನು ತಲುಪಿಸುವಲ್ಲಿ ಸಹಾಯಕಾರಿಯಾಗಿರಬೇಕು. ಕಥೆ, ಬರಹ ಇತರ ವಿಚಾರಗಳಲ್ಲಿ ನಮ್ಮ ವಿದ್ವಾಂಸರು ನಮ್ಮ ಹಿಂದಿದ್ದಾರೆ ಎಂಬುದನ್ನೂ ಮರೆಯದಿರಿ.

ಷೇಕ್ ಮುಹಮ್ಮದ್ ರಶೀದ್ ರಿದ(ಅಲ್ಲಾಹನು ಅವರನ್ನು ಅನುಗ್ರಹಿಸಲಿ) ಈ ರೀತಿಯಾಗಿ ಬರೆದಿದ್ದಾರೆ: ಅವರು ಹೇಳಿದರು, ಅವರ ಸಮಯದವರೆವಿಗೂ, ಉಮ್ಮತ್ತಿನ ವಿದ್ವಾಸರಲ್ಲಿ ಯಾರೊಬ್ಬರೂ ಕೂಡ, ಪ್ರಾಣಿಗಳು ಮಾತಾಡುವ ಅಂದರೆ ಕಲೀಲಹ್ ವ ದಿಮ್ನಹ್, ಮತ್ತು ಇತ್ಯಾದಿಗಳನ್ನು ವಿರೋಧಿಸಿಲ್ಲ. ಯಾಕೆಂದರೆ, ಅದರ ಹಿಂದಿನ ಉದ್ದೇಶವು ಹುರಿದುಂಬಿಸುವುದು/ಪ್ರೋತ್ಸಾಹಿಸುವುದು ಮತ್ತು ಉತ್ತಮವಾದುದನ್ನು ಕಲಿಸುವುದಾಗಿದೆ. ಮತ್ತು ಅವರ ನಂತರದ ಕಾಲದಲ್ಲಿಯೂ ಯಾವುದೇ ವಿದ್ವಾಂಸರು ಅವರ ಕಥೆಗಳನ್ನು(ಮಕಾಮಾತ್) ಓದುವುದನ್ನು ಹರಾಮ್ ಎಂದಿರುವುದನ್ನು ಕೇಳಿಲ್ಲ. ಆದರೆ ಕೆಲವು ಪ್ರಚಲಿತ/ಪ್ರಸಿದ್ಧ ವ್ಯಕ್ತಿಗಳು ಹೊಸ ದೃಷ್ಟಿಕೋನವನ್ನು ಹೊಂದಿಕೊಂಡವರಾಗಿ, ಅಲ್ಲಾಹನು ಹಾಗೂ ಆತನ ಪ್ರವಾದಿ(ಸ) ಯಾವುದನ್ನು ನಿಷೇಧಿಸಿಲ್ಲವೋ, ಮತ್ತು ಯಾವುದೇ ವಿದ್ವಾಂಸರು ಹರಾಮ್ ಎಂದು ಸಾರಿಲ್ಲವೋ, ಅವುಗಳನ್ನು ಹರಾಮ್ ಎಂದು ಸಾರುವ ದಿಟ್ಟತನ ತೋರಿದ್ದಾರೆ.

Majallat al-Minaar, 14/828-830, in a fatwa entitled Tamtheel al-Waqaa’i‘ at-Taareekhiyyah wa’l-Khayaaliyyah li’l-I‘tibaar.

ನಿಮ್ಮ ಲೇಖನಿಗೆ ಅಲ್ಲಾಹನು ಮಾರ್ಗದರ್ಶನ ಮಾಡಲಿ ಮತ್ತು ನಿಮ್ಮಿಂದ ಮುಸ್ಲೀಮರು ಲಾಭವನ್ನು ಹೊಂದಲಿ ಎಂದು ನಾವು ಪ್ರಾರ್ಥಿಸುತ್ತೇವೆ.

DO YOU KNOW WHY?

WHY DO THE PEOPLE CONVERT TO ISLAM DESPITE ALL THE TERRORIST ATTACKS COMMITTED IN ITS NAME?  WHY MUSLIMS REMAINS MUSLIMS?

Please get answers in our BLOG.

 

ಇಸ್ಲಾಮಿನ ಹೆಸರಿನಲ್ಲಿ ಎಲ್ಲಾ ಭಯೋತ್ಪಾದನೆಯ ಆಕ್ರಮಣಗಳು(ಟೆರರಿಷ್ಟ್ ಅಟ್ಯಾಕ್) ನಡೆಯುತ್ತಿದ್ದಾಗ್ಯೂ ಕೂಡ ಯಾಕೆ ಜನರು ಇಸ್ಲಾಮಿಗೆ ಮತಾಂತರಗೊಳ್ಳುತ್ತಿದ್ದಾರೆ? ಯಾಕೆ ಮುಸ್ಲೀಮರು ಮುಸ್ಲೀಮರಾಗಿಯೇ ಉಳಿಯುತ್ತಿರುವರು?

ಉತ್ತರವನ್ನು ನಮ್ಮ ಬ್ಲಾಗ್‌ನಲ್ಲಿ ಪಡೆಯಿರಿ.

We are ready to modify our sites!! Give an Idea!!

ನಿಮಗಾಗಿ ನೀವು ಏನನ್ನು ಓದುತ್ತೀರಿ? ಓದುವುದನ್ನು ನಿಮ್ಮ ಜೀವನದ ಭಾಗವಾಗಿ ಮಾಡಿಕೊಂಡಿರುವಿರೇ? ನಿಮ್ಮಲ್ಲಿ ಇರುವ ಹೊಸ ಆಲೋಚನೆಗಳನ್ನು ನಮ್ಮೊಟ್ಟಿಗೆ ಹಂಚಿಕೊಳ್ಳಿರಿ! ಯಾಕೆಂದರೆ ನಾವು ಓದುವುದನ್ನು ಯಾವಾಗಲೂ ವಿಭಿನ್ನ ರೀತಿಯಲ್ಲಿ, ಉತ್ತಮಗೊಳಿಸಲು ಇಚ್ಚಿಸುತ್ತೇವೆ.
ನಾವು ಇಲ್ಲಿ ಹೊಸ ಲೇಖನಗಳನ್ನು, ಪುಸ್ತಕಗಳನ್ನು ಹಾಕಿ “ನಾಳಿನ ಓದುಗರನ್ನು” ಉಂಟುಮಾಡಲು ಯೋಚಿಸಿರುತ್ತೇವೆ ಮತ್ತು ಆ ಉತ್ತಮ ಓದುಗರಿಗಾಗಿ ಮತ್ತು ಸತ್ಯಾನ್ವೇಷಕರಿಗಾಗಿ ಇದನ್ನು ಕೊಡುಗೆಯಾಗಿ ನೀಡಲು ಬಯಸಿರುತ್ತೇವೆ. ಮತ್ತು ಆ ಯೋಜನೆಗಾಗಿ ನಮಗೆ ನಿಮ್ಮ ಸಲಹೆಗಳು, ಹುರಿದುಂಬಿಸುವಿಕೆ ಮತ್ತು ಆಲೋಚನೆಗಳು ಅತಿಮುಖ್ಯವಾಗಿದೆ.
What do you do to get yourself for reading? How do you make reading part of your lives? Please share your tips because I’m always looking for ways to make reading fun!
We hope to make “Readers for Tomorrow” by creating articles, books, and giving this as gifts to great readers and truth seekers. And for this we need your ideas and appreciation and moderation to our website.
[ninja_form id=2]

Pin It on Pinterest

Share This

Please Share This

Share this post with your family & friends! ನಿಮ್ಮ ಕುಟುಂಬ ಹಾಗೂ ಗೆಳೆಯರೊಟ್ಟಿಗೆ ಈ ಸಂದೇಶವನ್ನು ಓದಲಿ!!

error: Alert: Content is protected !!
Subscribe To Our Newsletter
ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

Subscribe To Our Newsletter

ನಮ್ಮ ವಾರ್ತಾಪತ್ರಕ್ಕೆ ಸದದ್ಯರಾಗಿರಿ.

CONGRATS! YOU HAVE SUCCESSFULLY SUBSCRIBED. ಶುಭಾಷಯಗಳು! ನೀವು ಯಶಸ್ವಿಯಾಗಿ ಚಂದಾದಾರರಾಗಿದ್ದೀರಿ. Keep your eyes peeled for my next email! ನಮ್ಮ ಮುಂದಿನ ಇ-ಮೇಲ್‌ಗಳಿಗಾಗಿ ನಿಮ್ಮ ಕಣ್ನುಗಳನ್ನು ಕಾಯ್ದಿರಿಸಿಕೊಳ್ಳಿ!

body { font-family: “Poppins”, sans-serif; }